ಶಕೀಲ್ ಬಿನ್ ಹನೀಫ್ ಫಿತ್ನ, ಏನಿದು ಕಾದಿಯಾನಿಗಳ ಹೊಸ ರೂಪವೇ ?
ಶಕೀಲ್ ಬಿನ್ ಹನೀಫ್, ಬಿಹಾರ ರಾಜ್ಯದ, ದರ್ಭಂಗ ಜಿಲ್ಲೆಯ ಉಸ್ಮಾನ್ ಪುರದ ನಿವಾಸಿಯಾಗಿದ್ದಾನೆ. ಇವನು ಕೆಲವು ವರ್ಷಗಳ ಹಿಂದೆ ದೆಹಲಿಯಲ್ಲಿ ವಾಸಿಸುತ್ತಿದ್ದ. ಮೊದ ಮೊದಲು ಇವನು ತನ್ನನ್ನು ಮೆಹ್ದಿ ಎಂದು ಹೇಳುತ್ತಿದ್ದ. ಮುಂದುವರಿದು ತನ್ನನ್ನು ಮಸೀಹ್ (ಅ.ಸ) ಎಂದು ಹೇಳತೊಡಗಿದ. ಈ ಪ್ರಕಾರ ಕಾದಿಯಾನಿಗಳ ಒಂದು ಹೊಸ ರೂಪ ಜನ್ಮ ತಾಳಿತು. ದೆಹಲಿಯ ನಾನಾ ಪ್ರದೇಶಗಳಲ್ಲಿ ಇವನು ತನ್ನನ್ನು ಮೆಹ್ದಿ ಹಾಗೂ ಮಸೀಹ್ (ಅ.ಸ) ಎಂದು ಪ್ರಚಾರ ಮಾಡತೊಡಗಿದ. ಪ್ರತೀ ಬಾರಿಯೂ ಎಚ್ಚರಿಕೆಯ ಸಂದೇಶ ಸಿಕ್ಕಿದಾಕ್ಷಣ ಕೆಲವೇ […]
ಶಕೀಲ್ ಬಿನ್ ಹನೀಫ್ ಫಿತ್ನ, ಏನಿದು ಕಾದಿಯಾನಿಗಳ ಹೊಸ ರೂಪವೇ ? Read More »